Genelia Deshmukh wife of Riteish Deshmukh has passed a message to all mothers on the occasion of mother's day. In a video, she has urged all mothers to be strong and fight against covid.<br />ರಿತೇಶ್ ದೇಶ್ ಮುಖ್ ಅವರ ಪತ್ನಿ ಜೆನೆಲಿಯಾ ವಿಶ್ವ ತಾಯಿಯಂದಿರ ದಿನದಂದು ಎಲ್ಲಾ ತಾಯಂದಿರಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ. ವೀಡಿಯೊ ಮೂಲಕ ಅವರು ಎಲ್ಲಾ ತಾಯಂದಿರು ಸದೃಡ ಮತ್ತು ಆರೋಗ್ಯವಂತವಾಗಿರಬೇಕು ಹಾಗೂ ಕೋವಿಡ್ ವಿರುದ್ಧ ಹೋರಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.